ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲೆಯ ಸುದ್ದಿ
32 ಲೇಖನಗಳು
ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲೆಯ ಸುದ್ದಿ
ಎಸ್ ಐ ಆರ್ ಪ್ರಕ್ರಿಯೆ ಪ್ರಜಾ ತಾಂತ್ರಿಕಗೊಳ್ಳಲಿ : ಜನಪರ ಸಂಘಟನೆಗಳ ಒತ್ತಾಯ
ಚುನಾವಣಾ ಆಯೋಗವು ಸರ್ವಾಧಿಕಾರಿ ಧೋರಣೆಯಿಂದ ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್ ವೇರ್ ಬಳಸಬಾರದು; ಜನರಿಗೆ ಅಪೀಲ್ ಹಾಕಲು ಸೂಕ್ತ ಸಮಯಾವಕಾಶ ನೀಡಬೇಕು, ಇಲ್ಲದೇ ಹೋದಲ್ಲಿ ಕರ್ನಾಟಕದಲ್ಲಿ ಬೃಹತ್ ಜನಾಂದೋಲನವಾಗಿ ರೂಪುಗೊಳ್ಳುವುದು ಖಚಿತ ಎಂಬ ಎಚ್ಚರಿಕೆಯನ್ನು ಮನವಿ ಪತ್ರದ ಮೂಲಕ ಸಂಘಟನೆಗಳು ವ್ಯಕ್ತಪಡಿಸಿವೆ.
ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲೆಯ ಸುದ್ದಿ
132 ಜನರಿಂದ ಸ್ವಯಂ ಪ್ರೇರಿತ ರಕ್ತದಾನ, ರಕ್ತದಾನಿಗಳಿಗೆ 1 ಲಕ್ಷ ರೂ. ವಿಮಾ - ಬಸವದಳದ ಮಾದರಿ ಕಾರ್ಯ
132 ಜನರಿಂದ ರಕ್ತದಾನ, ರಕ್ತದಾನಿಗಳಿಗೆ 1 ಲಕ್ಷ ರೂ. ವಿಮಾ: ಬಸವ ಕಾಯಕ ಜೀವಿಗಳ ಸಂಘ, ರಾಷ್ಟ್ರೀಯ ಬಸವ ದಳ ಮಾದರಿ ಕಾರ್ಯ
ಬೆಳಗಾವಿ ಜಿಲ್ಲೆಯ ಸುದ್ದಿ
ಹಿಂಡಲ್ಕಾ ಕಂಪನಿ ನೌಕರ ಆತ್ಮಹತ್ಯೆ ಪ್ರಕರಣ: ಮಧ್ಯ ಪ್ರವೇಶಿಸಿ ತಕ್ಷಣ ಪರಿಹಾರ ಒದಗಿಸಿದ ಜಿಲ್ಲಾ ಆಡಳಿತ
ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕ ಆಸೀಫ್ ಸೇಠ, ಬೆಳಗಾವಿ ಪೊಲೀಸ್ ಆಯುಕ್ತ ಬೊರಸೆ ಭೂಷಣ ಹಾಗೂ ಸಾವಿಗೀಡಾದ ಕುಟುಂಬ ವರ್ಗ, ಮುಖಂಡರು ಮತ್ತು ಕೆಲ ಗ್ರಾಮಸ್ಥರ ಸಮ್ಮುಖದಲ್ಲಿ ಈ ತೀರ್ಮಾಣ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸುದ್ದಿ
ಸಾಮರಸ್ಯ ಕೆಡಿಸುವ ಎಂಇಎಸ್, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ
ಸಂಘಟನೆಗಳು ಮೇಲಿಂದ ಮೇಲೆ ಕನ್ನಡ ವಿರೋಧಿ ಹುನ್ನಾರಗಳನ್ನು ನಡೆಸುತ್ತಲೇ ಬಂದಿವೆ. ಆ ಮೂಲಕ ಮುಗ್ಧ ಮರಾಠಿ ಬಾಂಧವರನ್ನು ದಾರಿ ತಪ್ಪಿಸಿ ಉತ್ತಮ ಬಾಂಧವ್ಯ ಹಾಳುಗೆಡುವುತ್ತಿದ್ದಾರೆ. ನಾಳೆ ನಡೆಲು ಉದ್ದೇಶಿರುವ ಹೋರಾಟಕ್ಕೆ ಜಿಲ್ಲಾ ಅಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ಕೊಟ್ಟಿದ್ದಾರೆ ಪ್ರತಿಯಾಗಿ ಕರವೇ ಸ್ವಾಭಿಮಾನ ರ್ಯಾಲಿ ನಡೆಸುವುದು ಎಂದು ಎಚ್ಚರಿಕೆ ನೀಡಲಾಗಿದೆ
ಬೆಳಗಾವಿ ಜಿಲ್ಲೆಯ ಸುದ್ದಿ
ಬೆಳಗಾವಿ ಜಿಲ್ಲೆಯ ಸುದ್ದಿ
MLIRC ಸೈನಿಕರು ಸಾರ್ವಜನಿಕರು ಸೇರಿ ಬೃಹತ್ ಯೋಗ ಪ್ರದರ್ಶನ
ಮಿಲಿಟರಿ ಮತ್ತು ನಾಗರಿಕ ಸಮುದಾಯದೊಳಗೆ ಆರೋಗ್ಯ, ಫಿಟ್‌ನೆಸ್ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಕಡೆಗೆ MARATHA ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಬದ್ಧತೆಗೆ ನಿದರ್ಶನವಾದ ಶಿಬಿರ, ಸೈನಿಕರು ಮತ್ತು ನಾಗರಿಕರನ್ನು ಸಾಮಾನ್ಯ ವೇದಿಕೆಯಲ್ಲಿ ಒಟ್ಟುಗೂಡಿಸುವ ಮೂಲಕ ಸಶಸ್ತ್ರ ಪಡೆಗಳು ಮತ್ತು ಸಮಾಜದ ನಡುವಿನ ಬಾಂಧವ್ಯವನ್ನು ಬಲಪಡಿಸಿತು.